Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
stimulant
2
stimulant
ಸ್ಟಿಮ್ಯುಲಂಟ್
ನಾಮವಾಚಕ
ಉತ್ತೇಜಕ; ಉದ್ದೀಪಕ:
ಶಾಖ, ವಿದ್ಯುಚ್ಛಕ್ತಿ, ಮೊದಲಾದ ಭೌತಿಕ ಶಕ್ತಿ; ಆನಂದ ಮೊದಲಾದ ಭಾವ; ಅಫೀಮು, ಗಾಂಜಾ, ಮೊದಲಾದ ಮಾದಕ ವಸ್ತು ಯಾ ಆಲ್ಕಹಾಲ್ ಬೆರೆತ ಪಾನೀಯ, ಮೊದಲಾದ ಚುರುಕುಗೊಳಿಸುವ ದ್ರವ್ಯ ಯಾ ವಸ್ತು.
ಉತ್ತೇಜಕ ಪ್ರಭಾವ; ಉತ್ತೇಜನೆ ನೀಡುವ ಪ್ರಭಾವ.