See also 2scrimmage
1scrimmage ಸ್ಕ್ರಿಮಿಜ್‍
ನಾಮವಾಚಕ
  1. ದೊಂಬಿ ಜಗಳ; ಗೊಂದದ ಹೋರಾಟ; ತುಮುಲ; ಗುಂಪುಗಳಲ್ಲಿ ಯದ್ವಾತದ್ವಾ ನಡೆಸುವ ಕಾದಾಟ, ಹೊಡೆದಾಟ, ಬಡಿದಾಟ.
  2. ಸ್ಕ್ರಿಮೇಜ್‍:
    1. (ರಗ್ಬಿ ಹುಟ್‍ಬಾಲ್‍) (ನೆಲದ ಮೇಲೆ ಬಿದ್ದಿರುವ ಚೆಂಡನ್ನು ಎದುರು ಗೋಲಿನತ್ತ ಒಯ್ಯಲು ಉಭಯದಳಗಳ ಮುಂದಿನ ಸಾಲಿನವರು ಮಾಡುವ) ನೂಕುನುಗ್ಗಲು.
    2. (ಅಮೆರಿಕನ್‍, ಕಾಲ್ಚೆಂಡಾಟ) ಚೆಂಡನ್ನು ಅದರ ಉದ್ದನೆಯ ಅಕ್ಷ ಗೋಲುಗೆರೆಗೆ ಲಂಬಕೋನದಲ್ಲಿರುವಂತೆ ನೆಲದ ಮೇಲಿರಿಸುವ ಮೂಲಕ ಪ್ರಾರಂಭವಾಗುವ ಆಟದ ಕ್ರಮ.
See also 1scrimmage
2scrimmage ಸ್ಕ್ರಿಮಿಜ್‍
ಸಕರ್ಮಕ ಕ್ರಿಯಾಪದ

(ಅಮೆರಿಕನ್‍, ಕಾಲ್ಚೆಂಡಾಟ) ಆಟ ಪ್ರಾರಂಭಿಸಲು ಚೆಂಡನ್ನು ನೆಲದ ಮೇಲಿಡು.

ಅಕರ್ಮಕ ಕ್ರಿಯಾಪದ
  1. ದೊಂಬಿ ಜಗಳವಾಡು; ಗುಂಪುಗೂಡಿ ಯದ್ವಾತದ್ವಾ ಹೋರಾಡು, ಹೊಡೆದಾಡು, ಬಡಿದಾಡು, ಕಾದಾಡು.
  2. (ರಗ್ಬಿ ಕಾಲ್ಚೆಂಡಾಟ ಆಟದಲ್ಲಿ) (ಚೆಂಡನ್ನು ಎದುರು ಗೋಲಿನತ್ತ ಒಯ್ಯಲು) ನೂಕು ನುಗ್ಗಲಿನಲ್ಲಿ ತೊಡಗು.