Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
1
scrimmage
2
scrimmage
ಸ್ಕ್ರಿಮಿಜ್
ಸಕರ್ಮಕ ಕ್ರಿಯಾಪದ
(ಅಮೆರಿಕನ್, ಕಾಲ್ಚೆಂಡಾಟ) ಆಟ ಪ್ರಾರಂಭಿಸಲು ಚೆಂಡನ್ನು ನೆಲದ ಮೇಲಿಡು.
ಅಕರ್ಮಕ ಕ್ರಿಯಾಪದ
ದೊಂಬಿ ಜಗಳವಾಡು; ಗುಂಪುಗೂಡಿ ಯದ್ವಾತದ್ವಾ ಹೋರಾಡು, ಹೊಡೆದಾಡು, ಬಡಿದಾಡು, ಕಾದಾಡು.
(ರಗ್ಬಿ ಕಾಲ್ಚೆಂಡಾಟ ಆಟದಲ್ಲಿ) (ಚೆಂಡನ್ನು ಎದುರು ಗೋಲಿನತ್ತ ಒಯ್ಯಲು) ನೂಕು ನುಗ್ಗಲಿನಲ್ಲಿ ತೊಡಗು.