See also 2scapular
1scapular ಸ್ಕಾಪ್ಯುಲರ್‍
ಗುಣವಾಚಕ

ಸ್ಕಂಧಾಸ್ಥಿಯ; ಹೆಗಲಿನ ಯಾ ಹೆಗಲೆಲುಬಿನ.

See also 1scapular
2scapular ಸ್ಕಾಪ್ಯುಲರ್‍
ನಾಮವಾಚಕ
  1. (ಕ್ರೈಸ್ತಧರ್ಮ) (ಪಾದ್ರಿಗಳು ಹೆಗಲ ಮೇಲೆ ಧರಿಸುವ) ಕಿರು ಭುಜ – ಕವಚ, ವಸ್ತ್ರ.
  2. (ರೋಮನ್‍ ಕ್ಯಾಥೊಲಿಕ್‍) ಸಂನ್ಯಾಸಿ ವರ್ಗಕ್ಕೆ ಸೇರಿಸಲ್ಪಟ್ಟ ಕುರುಹಾಗಿ ಹೆಗಲ ಮೇಲೆ ಕಟ್ಟಿ ಎದೆಯ ಮೇಲೂ ಬೆನ್ನಿನ ಮೇಲೂ ಇಳಿಯಬಿಟ್ಟುಕೊಳ್ಳುವ ಎರಡು ಹೆಗಲ ಪಟ್ಟಿಗಳು, ಭುಜಪಟ್ಟಿಗಳು.
  3. ಹೆಗಲ – ಪಟ್ಟಿ, ಬ್ಯಾಂಡೇಜು; ಹೆಗಲಿಗೆ ಹಾಕುವ ಯಾ ಹೆಗಲ ಮೇಲಿಂದ ತೂಗಹಾಕುವ ಬ್ಯಾಂಡೇಜು ಪಟ್ಟಿ.
  4. ರೆಕ್ಕೆಯ ಸಂದಿನ ಗರಿ.