See also 2rut  3rut  4rut
1rut ರಟ್‍
ನಾಮವಾಚಕ
  1. (ಬಂಡಿಗಾಲಿಯ) ಹಳ್ಳಬಿದ್ದ ಜಾಡು.
  2. ರೂಢಿಯ ಕಾರ್ಯವಿಧಾನ; ಕಾರ್ಯ ನಡಸುವ ಮಾಮೂಲಿ ರೀತಿ; ರೂಢಿಯ – ಪದ್ಧತಿ, ಪರಿ, ಜಾಡು; ತುಳಿದ ದಾರಿ.
ಪದಗುಚ್ಛ

in a rut ರೂಢಿಯ ಜಾಡಿನಲ್ಲಿ; ಬದಲಾಯಿಸಲು ಕಷ್ಟವಾದ ಒಂದು ಗೊತ್ತಾದ ವರ್ತನೆಯ ಮಾದರಿಯನ್ನು ಅನುಸರಿಸುವ.

See also 1rut  3rut  4rut
2rut ರಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rutted; ವರ್ತಮಾನ ಕೃದಂತ rutting).

ಹಳ್ಳದ ಜಾಡು ಬೀಳಿಸು; ಜಾಡುಮಾಡು (ಮುಖ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ).

See also 1rut  2rut  4rut
3rut ರಟ್‍
ನಾಮವಾಚಕ

(ಜಿಂಕೆ, ಮೇಕೆ, ಟಗರು ಮೊದಲಾದವು) ಕಾಲಕಾಲಕ್ಕೆ ತೋರುವ ಕಾಮೋದ್ರೇಕ; ಮದ; ಬೆದೆ.

See also 1rut  2rut  3rut
4rut ರಟ್‍
ಅಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ rutted; ವರ್ತಮಾನ ಕೃದಂತ rutting).

(ಜಿಂಕೆ, ಮೇಕೆ ಮೊದಲಾದವಕ್ಕೆ) ಮದಹತ್ತು; ಬೆದೆಹತ್ತು; ಬೆದೆಯೇರು; ಕಾಮೋದ್ರೇಕ ಹುಟ್ಟು.