See also 2rut  3rut  4rut
1rut ರಟ್‍
ನಾಮವಾಚಕ
  1. (ಬಂಡಿಗಾಲಿಯ) ಹಳ್ಳಬಿದ್ದ ಜಾಡು.
  2. ರೂಢಿಯ ಕಾರ್ಯವಿಧಾನ; ಕಾರ್ಯ ನಡಸುವ ಮಾಮೂಲಿ ರೀತಿ; ರೂಢಿಯ – ಪದ್ಧತಿ, ಪರಿ, ಜಾಡು; ತುಳಿದ ದಾರಿ.
ಪದಗುಚ್ಛ

in a rut ರೂಢಿಯ ಜಾಡಿನಲ್ಲಿ; ಬದಲಾಯಿಸಲು ಕಷ್ಟವಾದ ಒಂದು ಗೊತ್ತಾದ ವರ್ತನೆಯ ಮಾದರಿಯನ್ನು ಅನುಸರಿಸುವ.