See also 2russet
1russet ರಸಿಟ್‍
ನಾಮವಾಚಕ
  1. (ಚರಿತ್ರೆ) (ಮನೆಯಲ್ಲಿ ನೂತು ನೇಯ್ದ, ಕೆಂಗಂದು ಯಾ ಬೂದು ಬಣ್ಣದ, ರೈತರು ಧರಿಸುತ್ತಿದ್ದ) ಒರಟು ಬಟ್ಟೆ.
  2. ಕೆಂಗಂದು ಬಣ್ಣ.
  3. ಕೆಂಗಂದು ಸೇಬು; ಒರಟು ಸಿಪ್ಪೆಯ, ಕೆಂಗಂದು ಯಾ ಬೂದು ಬಣ್ಣದ ಒಂದು ಜಾತಿಯ ಸೇಬು.
See also 1russet
2russet ರಸಿಟ್‍
ಗುಣವಾಚಕ
  1. ಕೆಂಗಂದು ಬಣ್ಣದ.
  2. (ಪ್ರಾಚೀನ ಪ್ರಯೋಗ) ಗ್ರಾಮ್ಯ; ನಿರಾಡಂಬರ; ಸರಳ.