Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
russet
1
russet
ರಸಿಟ್
ನಾಮವಾಚಕ
(ಚರಿತ್ರೆ) (ಮನೆಯಲ್ಲಿ ನೂತು ನೇಯ್ದ, ಕೆಂಗಂದು ಯಾ ಬೂದು ಬಣ್ಣದ, ರೈತರು ಧರಿಸುತ್ತಿದ್ದ) ಒರಟು ಬಟ್ಟೆ.
ಕೆಂಗಂದು ಬಣ್ಣ.
ಕೆಂಗಂದು ಸೇಬು; ಒರಟು ಸಿಪ್ಪೆಯ, ಕೆಂಗಂದು ಯಾ ಬೂದು ಬಣ್ಣದ ಒಂದು ಜಾತಿಯ ಸೇಬು.