rural ರುಅರಲ್‍
ಗುಣವಾಚಕ
  1. ಹಳ್ಳಿಯ; ಹಳ್ಳಿಗಾಡಿನ; ಗ್ರಾಮದ; ಗ್ರಾಮಕ; ಗ್ರಾಮೀಣ: rural constituency ಗ್ರಾಮೀಣ ಚುನಾವಣಾ ಕ್ಷೇತ್ರ. in rural seclusion ಹಳ್ಳಿಗಾಡಿನ ಏಕಾಂತದಲ್ಲಿ.
  2. ಬೇಸಾಯದ; ಷಿಕ; ರೈತಾಪಿ.
ಪದಗುಚ್ಛ

rural $^1$dean.