1rummage
ರಮಿಜ್
ಸಕರ್ಮಕ ಕ್ರಿಯಾಪದ
- (ಮುಖ್ಯವಾಗಿ ಅಡ್ಡಾದಿಡ್ಡಿಯಾಗಿ ಯಾ ಅವ್ಯವಸ್ಥಿತವಾಗಿ) ಹುಡುಕು; ಶೋಧಿಸು ( ಅಕರ್ಮಕ ಕ್ರಿಯಾಪದ ಸಹ).
- (ಇತರ ವಸ್ತುಗಳ ನಡುವೆಯಿಂದ) ಹುಡುಕಿ ಶೋಧಿಸಿ ತೆಗೆ, ಎತ್ತು, ಕಂಡುಹಿಡಿ.
- (ಹುಡುಕುವಾಗ ಎಲ್ಲವನ್ನೂ) ಕೆದರು; ಚೆಲ್ಲಾಪಿಲ್ಲಿ ಮಾಡು; ಅವ್ಯವಸ್ಥೆಗೊಳಿಸು.
2rummage
ರಮಿಜ್
ನಾಮವಾಚಕ
- ಹುಡುಕಾಟ; ಶೋಧನೆ.
- ಹುಡುಕಾಡಿ, ಶೋಧಿಸಿ ತೆಗೆದದ್ದು.
- ಹರುಕು ಮುರುಕು ಸಾಮಾನು; ಕಲಬೆರಕೆ ಒಟ್ಟಿಲು; ಕಳಪೆ ಗುಡ್ಡೆ.