Toggle navigation
Dictionary
About
UOM
ಸಲಹಾಮಂಡಲಿ
ಸಂಪಾದಕ ವರ್ಗ
ಸಂಪಾದಕ ಮಂಡಲಿ (೧೯೪೦ ರ ದಶಕದಲ್ಲಿ)
ಹಾರೈಕೆ
ನುಡಿನಮನ
ಅರ್ಪಣೆ
ಮುನ್ನುಡಿ
ವಿಶೇಷ ಸೂಚನೆಗಳು
ಆಕ್ಸ್ಫರ್ಡ್ ಇಂಗ್ಲಿಷ್ ಡಿಕ್ಷನರಿ
Index
·
Search
See also
2
rummage
1
rummage
ರಮಿಜ್
ಸಕರ್ಮಕ ಕ್ರಿಯಾಪದ
(ಮುಖ್ಯವಾಗಿ ಅಡ್ಡಾದಿಡ್ಡಿಯಾಗಿ ಯಾ ಅವ್ಯವಸ್ಥಿತವಾಗಿ) ಹುಡುಕು; ಶೋಧಿಸು ( ಅಕರ್ಮಕ ಕ್ರಿಯಾಪದ ಸಹ).
(ಇತರ ವಸ್ತುಗಳ ನಡುವೆಯಿಂದ) ಹುಡುಕಿ ಶೋಧಿಸಿ ತೆಗೆ, ಎತ್ತು, ಕಂಡುಹಿಡಿ.
(ಹುಡುಕುವಾಗ ಎಲ್ಲವನ್ನೂ) ಕೆದರು; ಚೆಲ್ಲಾಪಿಲ್ಲಿ ಮಾಡು; ಅವ್ಯವಸ್ಥೆಗೊಳಿಸು.