See also 2ruminant
1ruminant ರೂಮಿನಂಟ್‍
ನಾಮವಾಚಕ

ರೋಮಂಥಕ; ರೋಮಂಥ ಪ್ರಾಣಿ; ಮೆಲುಕು (ಹಾಕುವ) ಪ್ರಾಣಿ; ನೆಮರು ಹಾಕುವ ಪ್ರಾಣಿ.

See also 1ruminant
2ruminant ರೂಮಿನಂಟ್‍
ಗುಣವಾಚಕ
  1. ಮೆಲುಕುಹಾಕುವ; ನೆಮರು ಹಾಕುವ.
  2. ರೋಮಂಥ ಪ್ರಾಣಿವರ್ಗದ.
  3. ಚಿಂತನಶೀಲ; ಧ್ಯಾನಪರ; ಮನಸ್ಸಿನಲ್ಲೇ ತಿರುವಿಹಾಕುವ.