See also 2ruminant
1ruminant ರೂಮಿನಂಟ್‍
ನಾಮವಾಚಕ

ರೋಮಂಥಕ; ರೋಮಂಥ ಪ್ರಾಣಿ; ಮೆಲುಕು (ಹಾಕುವ) ಪ್ರಾಣಿ; ನೆಮರು ಹಾಕುವ ಪ್ರಾಣಿ.