See also 2rumble  3rumble
1rumble ರಂಬ(ಬ್‍)ಲ್‍
ಸಕರ್ಮಕ ಕ್ರಿಯಾಪದ
  1. ಗುಡುಗುತ್ತ, ಗುಡುಗುಟ್ಟುತ್ತ – ಹೇಳು.
  2. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಮುಖ್ಯವಾಗಿ ಅಕ್ರಮವಾದದ್ದನ್ನು, ನಿಷಿದ್ಧವಾದದ್ದನ್ನು) ಕಂಡುಹಿಡಿ; ಪತ್ತೆಮಾಡು; ಪತ್ತೆಹಚ್ಚು.
ಅಕರ್ಮಕ ಕ್ರಿಯಾಪದ
  1. ಗುಡುಗು(ಟ್ಟು); (ಗುಡುಗು, ಭೂಕಂಪ, ಭಾರವಾದ ಬಂಡಿ ಮೊದಲಾದವುಗಳಂತೆ) ಸದ್ದುಮಾಡು.
  2. (ವ್ಯಕ್ತಿ ಯಾ ವಾಹನದ ವಿಷಯದಲ್ಲಿ) ಗಡಗಡನೆ (ಸದ್ದುಮಾಡುತ್ತಾ) ಸಾಗು; ಗಡಗಡ ಸದ್ದುಮಾಡುತ್ತ ಹೋಗು.
See also 1rumble  3rumble
2rumble ರಂಬ(ಬ್‍)ಲ್‍
ನಾಮವಾಚಕ
  1. ಮೊಳಗು; ಗುಡುಗಿನ ಧ್ವನಿ; ಗಡಗಡ ಸದ್ದು.
  2. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಪಟಾಲಂಗಳ, ಗ್ಯಾಂಗುಗಳ ನಡುವಣ ಬೀದಿಜಗಳ.
  3. (ಸಾಮಾನು ಇಡುವುದಕ್ಕೆ ಯಾ ಕುಳಿತುಕೊಳ್ಳುವುದಕ್ಕೆ ಉಪಯೋಗಿಸುವ) ಬಂಡಿಯ ಹಿಂಭಾಗ.
See also 1rumble  2rumble
3rumble ರಂಬ(ಬ್‍)ಲ್‍
ಸಕರ್ಮಕ ಕ್ರಿಯಾಪದ

(ಅಶಿಷ್ಟ) ಬುಡಮುಟ್ಟ ಹೋಗು; ಶೋಧಿಸಿನೋಡು; ಪತ್ತೆ ಮಾಡು; ಗೊತ್ತುಹಚ್ಚು.