See also 2rumble  3rumble
1rumble ರಂಬ(ಬ್‍)ಲ್‍
ಸಕರ್ಮಕ ಕ್ರಿಯಾಪದ
  1. ಗುಡುಗುತ್ತ, ಗುಡುಗುಟ್ಟುತ್ತ – ಹೇಳು.
  2. (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) (ಮುಖ್ಯವಾಗಿ ಅಕ್ರಮವಾದದ್ದನ್ನು, ನಿಷಿದ್ಧವಾದದ್ದನ್ನು) ಕಂಡುಹಿಡಿ; ಪತ್ತೆಮಾಡು; ಪತ್ತೆಹಚ್ಚು.
ಅಕರ್ಮಕ ಕ್ರಿಯಾಪದ
  1. ಗುಡುಗು(ಟ್ಟು); (ಗುಡುಗು, ಭೂಕಂಪ, ಭಾರವಾದ ಬಂಡಿ ಮೊದಲಾದವುಗಳಂತೆ) ಸದ್ದುಮಾಡು.
  2. (ವ್ಯಕ್ತಿ ಯಾ ವಾಹನದ ವಿಷಯದಲ್ಲಿ) ಗಡಗಡನೆ (ಸದ್ದುಮಾಡುತ್ತಾ) ಸಾಗು; ಗಡಗಡ ಸದ್ದುಮಾಡುತ್ತ ಹೋಗು.