See also 2ruling
1ruling ರೂಲಿಂಗ್‍
ನಾಮವಾಚಕ
  1. ಅಧಿತ ಯಾ ಅಧಿಕಾರಯುತವಾದ – ನಿರ್ಣಯ, ತೀರ್ಪು, ಹೇಳಿಕೆ.
  2. ಆಳ್ವಿಕೆ ನಡೆಸುವುದು.
  3. ಅಧಿಕಾರ ಪ್ರಯೋಗ, ಚಲಾವಣೆ.
See also 1ruling
2ruling ರೂಲಿಂಗ್‍
ಗುಣವಾಚಕ

ಹಾಲಿ(ಇರುವ); ಸದ್ಯದ; ಚಾಲ್ತಿ; ಪ್ರಚಲಿತ: ruling prices ಹಾಲಿ, ಚಾಲ್ತಿ ಬೆಲೆಗಳು.