See also 2ruling
1ruling ರೂಲಿಂಗ್‍
ನಾಮವಾಚಕ
  1. ಅಧಿತ ಯಾ ಅಧಿಕಾರಯುತವಾದ – ನಿರ್ಣಯ, ತೀರ್ಪು, ಹೇಳಿಕೆ.
  2. ಆಳ್ವಿಕೆ ನಡೆಸುವುದು.
  3. ಅಧಿಕಾರ ಪ್ರಯೋಗ, ಚಲಾವಣೆ.