See also 2rubefacient
1rubefacient ರೂಬಿಹೇಷಂಟ್‍
ಗುಣವಾಚಕ

(ವೈದ್ಯಶಾಸ್ತ್ರ) (ಚರ್ಮದ ಮೇಲೆ ಬಳಿದರೆ ಅದನ್ನು) ಕೆಂಪಾಗಿಸುವ; ಕೆಂಪಗೆ ಮಾಡುವ; ಕೆರಳಿಸುವ; ಸ್ವಲ್ಪ ಉರಿಯೂತವನ್ನುಂಟುಮಾಡುವ.

See also 1rubefacient
2rubefacient ರೂಬಿಹೇಷಂಟ್‍
ನಾಮವಾಚಕ

(ವೈದ್ಯಶಾಸ್ತ್ರ) ಪ್ರತ್ಯುದ್ರೇಕಕಾರಿ; (ಚರ್ಮದ ಮೇಲೆ ಬಳಿದರೆ ಅದನ್ನು) ಕೆಂಪಗೆ ಮಾಡುವ, ಕೆರಳಿಸುವ ಔಷಧ.