See also 2rubefacient
1rubefacient ರೂಬಿಹೇಷಂಟ್‍
ಗುಣವಾಚಕ

(ವೈದ್ಯಶಾಸ್ತ್ರ) (ಚರ್ಮದ ಮೇಲೆ ಬಳಿದರೆ ಅದನ್ನು) ಕೆಂಪಾಗಿಸುವ; ಕೆಂಪಗೆ ಮಾಡುವ; ಕೆರಳಿಸುವ; ಸ್ವಲ್ಪ ಉರಿಯೂತವನ್ನುಂಟುಮಾಡುವ.