See also 2rubato
1rubato ರೂಬಾಟೋ
ನಾಮವಾಚಕ
(ಬಹುವಚನ rubatos ಯಾ rubati ಉಚ್ಚಾರಣೆ ರೂಬಾಟಿ).

(ಸಂಗೀತ) ನಿಷ್ಠುರ ತಾಳದ, ಗತಿಯ, ನಡೆಯ – ತಾತ್ಕಾಲಿಕ ಭಂಗ, ಉಪೇಕ್ಷೆ.

See also 1rubato
2rubato ರೂಬಾಟೋ
ಗುಣವಾಚಕ

(ಸಂಗೀತ) ಗತಿಯ ತಾತ್ಕಾಲಿಕ ಭಂಗದ, ಉಪೇಕ್ಷೆಯ.