See also 2rubato
1rubato ರೂಬಾಟೋ
ನಾಮವಾಚಕ
(ಬಹುವಚನ rubatos ಯಾ rubati ಉಚ್ಚಾರಣೆ ರೂಬಾಟಿ).

(ಸಂಗೀತ) ನಿಷ್ಠುರ ತಾಳದ, ಗತಿಯ, ನಡೆಯ – ತಾತ್ಕಾಲಿಕ ಭಂಗ, ಉಪೇಕ್ಷೆ.