See also 2routine
1routine ರೂಟೀನ್‍
ನಾಮವಾಚಕ
  1. ನಿತ್ಯಗಟ್ಟಳೆ; ದಿನಚರಿ; ನಿಯತ ಕಾರ್ಯಕ್ರಮ.
  2. (ಯಾವುದೇ ಪ್ರದರ್ಶನದಲ್ಲಿನ, ಮುಖ್ಯವಾಗಿ ಹಾಡು, ತ್ಯ, ತಮಾಷೆ ಮೊದಲಾದವುಗಳ) ವಾಡಿಕೆಯ ಅನುಕ್ರಮ.
See also 1routine
2routine ರೂಟೀನ್‍
ಗುಣವಾಚಕ
  1. ನಿಯತಕ್ರಮದ; ನಿತ್ಯಗಟ್ಟಳೆಯ; ನಿಯತಕ್ರಮದಲ್ಲಿ ಮಾಡಿದ: routine duties ನಿತ್ಯಗಟ್ಟಳೆಯ ಕರ್ತವ್ಯಗಳು.
  2. ವಾಡಿಕೆಯಾದ; ಪದ್ಧತಿಯ; ರೂಢಿಯ.