See also 1routine
2routine ರೂಟೀನ್‍
ಗುಣವಾಚಕ
  1. ನಿಯತಕ್ರಮದ; ನಿತ್ಯಗಟ್ಟಳೆಯ; ನಿಯತಕ್ರಮದಲ್ಲಿ ಮಾಡಿದ: routine duties ನಿತ್ಯಗಟ್ಟಳೆಯ ಕರ್ತವ್ಯಗಳು.
  2. ವಾಡಿಕೆಯಾದ; ಪದ್ಧತಿಯ; ರೂಢಿಯ.