See also 2rouge  3rouge
1rouge ರೂಷ್‍
ಗುಣವಾಚಕ

ಕೆಂಪಾದ; ಕೆಂಪು.

See also 1rouge  3rouge
2rouge ರೂಷ್‍
ನಾಮವಾಚಕ
  1. ಕುಸುಂಬೆ ಬಣ್ಣ; ಕೆನ್ನೆ ಮತ್ತು ತುಟಿಗಳಿಗೆ ರಂಗು ಹಚ್ಚಿಕೊಳ್ಳುವುದಕ್ಕಾಗಿ ಉಪಯೋಗಿಸುವ, ಕುಸುಂಬೆ ಗಿಡದಿಂದ ಪಡೆದ, ಕೆಂಪು ಪುಡಿ.
  2. ಬೆಳ್ಳಿ ಮೆರುಗು ಪುಡಿ; ಬೆಳ್ಳಿಪಾತ್ರೆಗಳಿಗೆ ಮೆರುಗು ಕೊಡಲು ಉಪಯೋಗಿಸುವ, ಕಬ್ಬಿಣದ ಆಕ್ಸೈಡು ಪುಡಿ.
  3. ಕ್ರಾಂತಿಕಾರ ರಾಜಕಾರಣಿ; ಕ್ರಾಂತಿವಾದಿ.
See also 1rouge  2rouge
3rouge ರೂಷ್‍
ಸಕರ್ಮಕ ಕ್ರಿಯಾಪದ
  1. (ಮುಖಕ್ಕೆ, ಕೆನ್ನೆಗಳಿಗೆ) ಕುಸುಂಬೆ ಬಣ್ಣ ಹಚ್ಚು, ಹಾಕು, ಲೇಪಿಸು ( ಅಕರ್ಮಕ ಕ್ರಿಯಾಪದ ಸಹ).
  2. ಮುಖ ಕೆಂಪೇರುವಂತೆ ಮಾಡು.
ಅಕರ್ಮಕ ಕ್ರಿಯಾಪದ

ಮುಖ ಕೆಂಪೇರು.