See also 1rouge  3rouge
2rouge ರೂಷ್‍
ನಾಮವಾಚಕ
  1. ಕುಸುಂಬೆ ಬಣ್ಣ; ಕೆನ್ನೆ ಮತ್ತು ತುಟಿಗಳಿಗೆ ರಂಗು ಹಚ್ಚಿಕೊಳ್ಳುವುದಕ್ಕಾಗಿ ಉಪಯೋಗಿಸುವ, ಕುಸುಂಬೆ ಗಿಡದಿಂದ ಪಡೆದ, ಕೆಂಪು ಪುಡಿ.
  2. ಬೆಳ್ಳಿ ಮೆರುಗು ಪುಡಿ; ಬೆಳ್ಳಿಪಾತ್ರೆಗಳಿಗೆ ಮೆರುಗು ಕೊಡಲು ಉಪಯೋಗಿಸುವ, ಕಬ್ಬಿಣದ ಆಕ್ಸೈಡು ಪುಡಿ.
  3. ಕ್ರಾಂತಿಕಾರ ರಾಜಕಾರಣಿ; ಕ್ರಾಂತಿವಾದಿ.