See also 2rotary
1rotary ರೋಟರಿ
ಗುಣವಾಚಕ

ಸುತ್ತುತಿರುಗುವ; ಉರುಳುವ; (ಪರಿ)ಭ್ರಮಣದ; ಆವರ್ತಕ; ತ್ತಚಲನೆಯ; ಚಕ್ರೀಯ: rotary drill ಸುತ್ತು(ತಿರುಗುವ) ಬೈರಿಗೆ.

See also 1rotary
2rotary ರೋಟರಿ
ನಾಮವಾಚಕ
(ಬಹುವಚನ rotaries).
  1. ಆವರ್ತಕ; ಉರುಳೆಯಂತ್ರ; ಸುತ್ತು(ಚಲನ) ಯಂತ್ರ.
  2. (ಅಮೆರಿಕನ್‍ ಪ್ರಯೋಗ) ಸಂಚಾರವೃತ್ತ; ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ವಾಹನಗಳು ಹೋಗುವಂತೆ ಅನುಕೂಲಿಸಲು, ಎರಡು ಯಾ ಮೂರು ರಸ್ತೆಗಳು ಅಡ್ಡಹಾಯುವ ಕಡೆ ಏರ್ಪಡಿಸುವ ತ್ತ. Figure: rotary-2
  3. (Rotary, ಪೂರ್ತಿಯಾಗಿ Rotary International) ರೋಟರಿ ಸಂಘ; ಮಾನವ ಸೇವೆಯ ಉದ್ದೇಶದಿಂದ ಸ್ಥಾಪಿಸಿದ, ಪ್ರಪಂಚದ ನಾನಾ ಭಾಗಗಳಲ್ಲಿ ಶಾಖೆಗಳುಳ್ಳ, ವ್ಯಾಪಾರಿಗಳ ಅಂತರರಾಷ್ಟ್ರೀಯ ಸಂಘ.