2rotary
ರೋಟರಿ
ನಾಮವಾಚಕ
(ಬಹುವಚನ rotaries).
- ಆವರ್ತಕ; ಉರುಳೆಯಂತ್ರ; ಸುತ್ತು(ಚಲನ) ಯಂತ್ರ.
- (ಅಮೆರಿಕನ್ ಪ್ರಯೋಗ) ಸಂಚಾರವೃತ್ತ; ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ವಾಹನಗಳು ಹೋಗುವಂತೆ ಅನುಕೂಲಿಸಲು, ಎರಡು ಯಾ ಮೂರು ರಸ್ತೆಗಳು ಅಡ್ಡಹಾಯುವ ಕಡೆ ಏರ್ಪಡಿಸುವ ತ್ತ.
- (Rotary, ಪೂರ್ತಿಯಾಗಿ Rotary International) ರೋಟರಿ ಸಂಘ; ಮಾನವ ಸೇವೆಯ ಉದ್ದೇಶದಿಂದ ಸ್ಥಾಪಿಸಿದ, ಪ್ರಪಂಚದ ನಾನಾ ಭಾಗಗಳಲ್ಲಿ ಶಾಖೆಗಳುಳ್ಳ, ವ್ಯಾಪಾರಿಗಳ ಅಂತರರಾಷ್ಟ್ರೀಯ ಸಂಘ.