See also 2rook  3rook
1rook ರುಕ್‍
ನಾಮವಾಚಕ
  1. ಹಕ್ಕಿ; ಮರದ ತುದಿಗಳಲ್ಲಿ ಗುಂಪುಗುಂಪಾಗಿ ಗೂಡುಕಟ್ಟಿ ವಾಸಿಸುವ, ಒರಟು ದನಿಯ, ಕಾಗೆಜಾತಿಗೆ ಸೇರಿದ, ಯೂರೋಪಿನ ಮತ್ತು ಏಷ್ಯಾದ, ಒಂದು ಕರಿಯ ಹಕ್ಕಿ.
    1. (ಮುಖ್ಯವಾಗಿ ಇಸ್ಪೀಟು ಯಾ ಪಗಡೆಯಾಟಗಳಲ್ಲಿ) ಮೋಸದ ಆಟಗಾರ, ಠಕ್ಕ.
    2. ಜೂಜಾಟದಲ್ಲಿ ಅನನುಭವಿಗಳನ್ನು ಮೋಸಗೊಳಿಸಿ ಜೀವನ ನಡಸುವ ವಂಚಕ, ಮೋಸಗಾರ, ದಗಲ್ಬಾಜಿ.
See also 1rook  3rook
2rook ರುಕ್‍
ಸಕರ್ಮಕ ಕ್ರಿಯಾಪದ
  1. (ಇಸ್ಪೀಟಾಟ ಮೊದಲಾದವಲ್ಲಿ) ಮೋಸದ ಆಟದಿಂದ ದುಡ್ಡು ಗೆಲ್ಲು.
  2. (ಗಿರಾಕಿಗೆ) ವಿಪರೀತ ಬೆಲೆ ಹಾಕು; ದುಬಾರಿ ಬೆಲೆ ಹಾಕು; (ಗಿರಾಕಿಯಿಂದ) ದುಬಾರಿ ಬೆಲೆಹಾಕಿ ದುಡ್ಡು ಸುಲಿ.
  3. ಮೋಸಮಾಡು; ವಂಚಿಸು: arrested for rooking the public ಸಾರ್ವಜನಿಕರನ್ನು ವಂಚಿಸಿದ್ದಕ್ಕಾಗಿ ಬಂಧಿಸಲ್ಪಟ್ಟ.
See also 1rook  2rook
3rook ರುಕ್‍
ನಾಮವಾಚಕ

(ಚದುರಂಗದ ಆಟ) = $^1$castle(3).