See also 2castle
1castle ಕಾಸ್‍ಲ್‍
ನಾಮವಾಚಕ
  1. ದುರ್ಗ; ಕೋಟೆ.
  2. (ಹಿಂದೆ ಕೋಟೆಯಾಗಿದ್ದ) ಶ್ರೀಮಂತಗೃಹ; ಕೋಟೆಮನೆ.
  3. (ಪಾಶ್ಯಾತ್ಯ ಚದುರಂಗ) ಕೋಟೆಕಾಯಿ; ಕೊತ್ತಲಕಾಯಿ; ಕೊತ್ತಲಗಳ ಆಕಾರದ ಮೇಲ್ಭಾಗವುಳ್ಳ ಕಾಯಿ.
ನುಡಿಗಟ್ಟು
  1. castle in Spain = ನುಡಿಗಟ್ಟು \((2)\).
  2. castle in the air ಹಗಲುಗನಸು; ಗಾಳಿಗೋಪುರ; ಕಾಲ್ಪನಿಕವಾದದ್ದು.
  3. Englishman’s house is his castle (ಬಲವಂತವಾಗಿ ಯಾರೂ ಒಳಗೆ ಹೋಗುವ ಹಾಗಿಲ್ಲ ಎಂಬರ್ಥದಲ್ಲಿ) ಆಂಗ್ಲನ ಮನೆ ಒಂದು ಕೋಟೆ.
  4. the Castle (ಐರ್ಲಂಡ್‍ ಚರಿತ್ರೆ) (ಡಬ್ಲಿನ್‍ ಕೋಟೆಯಿಂದ ನಡೆಸುತ್ತಿದ್ದ) ವೈಸ್‍ರಾಯ್‍ನ ಸರಕಾರ ಹಾಗೂ ಆಡಳಿತ.