See also 2rodent
1rodent ರೋಡಂಟ್‍
ಗುಣವಾಚಕ
  1. ದಂಶಕ (rodentia) ವರ್ಗದ; ಕೋರೆಹಲ್ಲು ಇಲ್ಲದೆ ಬಾಚಿಹಲ್ಲು ಇರುವ ವರ್ಗದ.
  2. (ಮುಖ್ಯವಾಗಿ ನಿಧಾನವಾಗಿ ಬೆಳೆಯುವ ಹುಣ್ಣುಗಳ ವಿಷಯದಲ್ಲಿ) ಬಹಳಯಾತನೆ ಕೊಡುವ; ಕುಟುಕು ನೋವಿನ.
See also 1rodent
2rodent ರೋಡಂಟ್‍
ನಾಮವಾಚಕ

ದಂಶಕ; ಬಾಚಿಹಲ್ಲುಗಳುಳ್ಳ ಪ್ರಾಣಿ (ಉದಾಹರಣೆಗೆ ಇಲಿ, ಮೊಲ, ಅಳಿಲು, ಬೀವರ್‍, ಮುಳ್ಳುಹಂದಿ).