See also 2rodent
1rodent ರೋಡಂಟ್‍
ಗುಣವಾಚಕ
  1. ದಂಶಕ (rodentia) ವರ್ಗದ; ಕೋರೆಹಲ್ಲು ಇಲ್ಲದೆ ಬಾಚಿಹಲ್ಲು ಇರುವ ವರ್ಗದ.
  2. (ಮುಖ್ಯವಾಗಿ ನಿಧಾನವಾಗಿ ಬೆಳೆಯುವ ಹುಣ್ಣುಗಳ ವಿಷಯದಲ್ಲಿ) ಬಹಳಯಾತನೆ ಕೊಡುವ; ಕುಟುಕು ನೋವಿನ.