See also 2rococo
1rococo ರಕೋಕೋ
ಗುಣವಾಚಕ
  1. ರಕೋಕೋ:
    1. ಸುಮಾರು1730-80ರ ಅವಧಿಯಲ್ಲಿ ಯೂರೋಪಿನಲ್ಲಿ ಪ್ರಚಲಿತವಾಗಿದ್ದ ಸುರುಳಿ ಚಿತ್ರಕೆಲಸ ಮೊದಲಾದವುಗಳ ಅಸಮ್ಮಿತ ನಮೂನೆಗಳುಳ್ಳ ಕಲಾಶೈಲಿಯ.
    2. (ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವು ಹಾಗೂ ಸಾಹಿತ್ಯಶೈಲಿ) ಅತ್ಯಲಂಕಾರದ; ಆಡಂಬರದ.
  2. (ಗತಪ್ರಯೋಗ) ಹಳೆಯದಾಗಿ ಹೋದ; ಓಬೀರಾಯನ ಕಾಲದ; ರೂಢಿ ತಪ್ಪಿದ; ಬಳಕೆತಪ್ಪಿದ.
See also 1rococo
2rococo ರಕೋಕೋ
ನಾಮವಾಚಕ

(ಕಲೆಯ) ರಕೋಕೋ ಶೈಲಿ; ಅತ್ಯಲಂಕಾರ ಶೈಲಿ.