1rococo
ರಕೋಕೋ
ಗುಣವಾಚಕ
- ರಕೋಕೋ:
- ಸುಮಾರು1730-80ರ ಅವಧಿಯಲ್ಲಿ ಯೂರೋಪಿನಲ್ಲಿ ಪ್ರಚಲಿತವಾಗಿದ್ದ ಸುರುಳಿ ಚಿತ್ರಕೆಲಸ ಮೊದಲಾದವುಗಳ ಅಸಮ್ಮಿತ ನಮೂನೆಗಳುಳ್ಳ ಕಲಾಶೈಲಿಯ.
- (ಪೀಠೋಪಕರಣ, ವಾಸ್ತುಶಿಲ್ಪ, ಮೊದಲಾದವು ಹಾಗೂ ಸಾಹಿತ್ಯಶೈಲಿ) ಅತ್ಯಲಂಕಾರದ; ಆಡಂಬರದ.
- (ಗತಪ್ರಯೋಗ) ಹಳೆಯದಾಗಿ ಹೋದ; ಓಬೀರಾಯನ ಕಾಲದ; ರೂಢಿ ತಪ್ಪಿದ; ಬಳಕೆತಪ್ಪಿದ.