See also 2rocky
1rocky ರಾಕಿ
ಗುಣವಾಚಕ
( ತರರೂಪ rockier, ತಮರೂಪ rockiest).
  1. ಕಲ್ಲಿನ; ಬಂಡೆಯ; ಕಲ್ಲು ತುಂಬಿದ; ಬಂಡೆತುಂಬಿದ; ಕಲ್ಲು, ಬಂಡೆಗಳು ಹೇರಳವಾಗಿರುವ: a rocky shore ಕಲ್ಲುಬಂಡೆ ತುಂಬಿರುವ ಸಮುದ್ರತೀರ.
  2. ಕಲ್ಲಿನಂಥ; ಬಂಡೆಯಂಥ; ಕಲ್ಲಿನಷ್ಟು ಗಟ್ಟಿಯಾದ, ಒರಟಾದ ಯಾ ದೃಢವಾದ: rocky endurance ದೃಢವಾದ ಸಹಿಷ್ಣುತೆ.
  3. (the Rockies) ಉತ್ತರ ಅಮೆರಿಕದ ಪಶ್ಚಿಮದಲ್ಲಿರುವ ರಾಕಿ ಪರ್ವತ ಪಂಕ್ತಿ.
See also 1rocky
2rocky ರಾಕಿ
ಗುಣವಾಚಕ
( ತರರೂಪ rockier, ತಮರೂಪ rockiest).

(ಆಡುಮಾತು) ತೂರಾಡುವ; ತತ್ತರಿಸುವ; ತೂಗಾಡುವ.