1rocky
ರಾಕಿ
ಗುಣವಾಚಕ
( ತರರೂಪ rockier, ತಮರೂಪ rockiest).
- ಕಲ್ಲಿನ; ಬಂಡೆಯ; ಕಲ್ಲು ತುಂಬಿದ; ಬಂಡೆತುಂಬಿದ; ಕಲ್ಲು, ಬಂಡೆಗಳು ಹೇರಳವಾಗಿರುವ: a rocky shore ಕಲ್ಲುಬಂಡೆ ತುಂಬಿರುವ ಸಮುದ್ರತೀರ.
- ಕಲ್ಲಿನಂಥ; ಬಂಡೆಯಂಥ; ಕಲ್ಲಿನಷ್ಟು ಗಟ್ಟಿಯಾದ, ಒರಟಾದ ಯಾ ದೃಢವಾದ: rocky endurance ದೃಢವಾದ ಸಹಿಷ್ಣುತೆ.
- (the Rockies) ಉತ್ತರ ಅಮೆರಿಕದ ಪಶ್ಚಿಮದಲ್ಲಿರುವ ರಾಕಿ ಪರ್ವತ ಪಂಕ್ತಿ.