robustious ರಬಸ್ಚ(ಸ್ಚಿಅ)ಸ್‍
ಗುಣವಾಚಕ
  1. ಕೂಗಾಟದ; ಅರಚಾಟದ; ಒರಟಾಟದ; ಅಬ್ಬರದ; ಜೋರಾದ.
  2. ಸ್ವಪ್ರತಿಷ್ಠೆಯ; ತನ್ನ ಹೆಚ್ಚುಗಾರಿಕೆಯನ್ನೇ ಹೇಳಿಕೊಳ್ಳುವ.
  3. (ಪ್ರಾಚೀನ ಪ್ರಯೋಗ) = robust.