rob ರಾಬ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ robbed; ವರ್ತಮಾನ ಕೃದಂತ robbing)
ಸಕರ್ಮಕ ಕ್ರಿಯಾಪದ
  1. ಬಲಾತ್ಕಾರದಿಂದ, ಬೆದರಿಕೆಹಾಕಿ – ಕಸಿದುಕೊ, ಕಿತ್ತುಕೊ; ಕೊಳ್ಳೆಹೊಡೆ; ಸುಲಿ; ಸುಲಿಗೆ ಮಾಡು; ದರೋಡೆಮಾಡು; ಲೂಟಿಮಾಡು: robbed her of her jewels ಬೆದರಿಸಿ ಅವಳಿಂದ ಆಭರಣಗಳನ್ನು ಕಿತ್ತುಕೊಂಡರು.
  2. (ನ್ಯಾಯವಾಗಿ ಒಬ್ಬನಿಗೆ ಸಲ್ಲಬೇಕಾದುದನ್ನು) ಅಪಹರಿಸು; ಕದಿ ವಂಚನೆಮಾಡು.
  3. (ಸಲ್ಲಬೇಕಾದುದ್ದನ್ನು ಯಾ ವಾಡಿಕೆಯಾದುದನ್ನು) ತಪ್ಪಿಸು; ಕಿತ್ತುಕೊ; ಇಲ್ಲವಾಗಿಸು: was robbed of my sleep ನನ್ನ ನಿದ್ದೆ ತಪ್ಪಿಹೋಯಿತು.
ಅಕರ್ಮಕ ಕ್ರಿಯಾಪದ

ಕದಿ; ಅಪಹರಿಸು; ಲಪಟಾಯಿಸು.

ಪದಗುಚ್ಛ

rob peter to pay Paul.