Peter ಪೀಟರ್‍
ನಾಮವಾಚಕ

ಗಂಡಸಿನ ಕ್ರೈಸ್ತನಾಮ; ಕ್ರೈಸ್ತರಲ್ಲಿ ಗಂಡಸಿನ ಹೆಸರು.

ಪದಗುಚ್ಛ

rob Peter to pay Paul

  1. ಒಬ್ಬನಿಂದ ಕಿತ್ತುಕೊಂಡು ಮತ್ತೊಬ್ಬನಿಗೆ ಕೊಡು (“ಅಗಸರ ಕತ್ತೆ ದೊಂಬನಿಗೆ ದಾನ” ಎಂಬಂತೆ).
  2. ಹೊಸ ಸಾಲವೆತ್ತಿ ಹಳೆಯ ಸಾಲ ತೀರಿಸು.