See also 2roasting
1roasting ರೋಸ್ಟಿಂಗ್‍
ಗುಣವಾಚಕ
  1. ಬಹುತಾಪದ; ಸುಡುವ: a roasting July ಸುಡುವ ಜುಲೈ ತಿಂಗಳು.
  2. ಸುಡುವುದಕ್ಕೆ ಉಪಯೋಗಿಸುವ.
  3. ಸುಡಲರ್ಹವಾದ; ಸುಡುವದಕ್ಕೆ ತಕ್ಕ.
See also 1roasting
2roasting ರೋಸ್ಟಿಂಗ್‍
ನಾಮವಾಚಕ
  1. (ಮುಖ್ಯವಾಗಿ ಮಾಂಸವನ್ನು ಬೆಂಕಿಯಲ್ಲಿ ಯಾ ಒಲೆಯಲ್ಲಿ) ಸುಡುವುದು.
  2. (ಅದುರನ್ನು) ಕುಲುಮೆಯಲ್ಲಿ ಕಾಯಿಸುವುದು.
  3. (ಕಾಹಿಬೀಜ, ಕಾಳು) ಹುರಿಯುವುದು.
  4. (ಚಿತ್ರಹಿಂಸೆ ಕೊಡಲು) ಒಬ್ಬನನ್ನು ಬೆಂಕಿಗೆ ಒಡ್ಡುವುದು.
  5. ತೀವ್ರವಾಗಿ ಟೀಕಿಸುವುದು.