See also 1roasting
2roasting ರೋಸ್ಟಿಂಗ್‍
ನಾಮವಾಚಕ
  1. (ಮುಖ್ಯವಾಗಿ ಮಾಂಸವನ್ನು ಬೆಂಕಿಯಲ್ಲಿ ಯಾ ಒಲೆಯಲ್ಲಿ) ಸುಡುವುದು.
  2. (ಅದುರನ್ನು) ಕುಲುಮೆಯಲ್ಲಿ ಕಾಯಿಸುವುದು.
  3. (ಕಾಹಿಬೀಜ, ಕಾಳು) ಹುರಿಯುವುದು.
  4. (ಚಿತ್ರಹಿಂಸೆ ಕೊಡಲು) ಒಬ್ಬನನ್ನು ಬೆಂಕಿಗೆ ಒಡ್ಡುವುದು.
  5. ತೀವ್ರವಾಗಿ ಟೀಕಿಸುವುದು.