See also 2ritenuto
1ritenuto ರಿಟನೂಟೋ
ಕ್ರಿಯಾವಿಶೇಷಣ

(ಸಂಗೀತ) ತಕ್ಷಣ ವೇಗ ತಗ್ಗಿಸಿ, ವಿಲಂಬಗೊಳಿಸಿ.

See also 1ritenuto
2ritenuto ರಿಟನೂಟೋ
ನಾಮವಾಚಕ
(ಬಹುವಚನ ritenutos ಯಾ ritenuti ಉಚ್ಚಾರಣೆ ರಿಟನೂಟಿ).

(ಸಂಗೀತ) ತಕ್ಷಣ ವೇಗ ತಗ್ಗಿಸಿ ವಾದನ ಮಾಡಿದ ಸಂಗೀತಕೃತಿಯ ಭಾಗ.