See also 1ritenuto
2ritenuto ರಿಟನೂಟೋ
ನಾಮವಾಚಕ
(ಬಹುವಚನ ritenutos ಯಾ ritenuti ಉಚ್ಚಾರಣೆ ರಿಟನೂಟಿ).

(ಸಂಗೀತ) ತಕ್ಷಣ ವೇಗ ತಗ್ಗಿಸಿ ವಾದನ ಮಾಡಿದ ಸಂಗೀತಕೃತಿಯ ಭಾಗ.