riser ರೈಸರ್‍
ನಾಮವಾಚಕ
  1. (ಮುಖ್ಯವಾಗಿ ಹಾಸಿಗೆಯಿಂದ) ಏಳುವವನು: an early riser ಬೇಗನೆ ಏಳುವವನು(ಳು)
  2. = 2rise(10b).
  3. ದ್ರವ ಯಾ ಅನಿಲದ ಹರಿವಿಗಾಗಿ ಇರುವ, ನೆಟ್ಟಗೆ ನಿಂತಿರುವ ಕೊಳವೆ.