See also 2ringside
1ringside ರಿಂಗ್‍ಸೈಡ್‍
ನಾಮವಾಚಕ

ಕಳಪಕ್ಕ; ರಂಗ ಪಾರ್ಶ್ವ; ಮುಷ್ಠಿ ಕಾಳಗದ ರಂಗ ಯಾ ಸರ್ಕಸ್‍ ಅಂಗಳದ ಪಕ್ಕದ, ಸುತ್ತಮುತ್ತಲ, ಸಾಮಾನ್ಯವಾಗಿ ಪ್ರೇಕ್ಷಕರು ಕುಳಿತುಕೊಳ್ಳುವ, ಪ್ರದೇಶ (ರೂಪಕವಾಗಿ ಸಹ).

See also 1ringside
2ringside ರಿಂಗ್‍ಸೈಡ್‍
ಗುಣವಾಚಕ

(ಆಸನ, ನೋಟ ಮೊದಲಾದವುಗಳ ವಿಷಯದಲ್ಲಿ) ಕಾರ್ಯರಂಗಕ್ಕೆ–ಹತ್ತಿರದ, ಸಮೀಪದ (ರೂಪಕವಾಗಿಸಹ): ringside seat (or view).

  1. ಸರ್ಕಸ್‍ ರಂಗದ ಪಕ್ಕದಲ್ಲಿಯೇ ಪ್ರದರ್ಶನ ಚೆನ್ನಾಗಿ ಕಾಣುವಂತೆ ಹಾಕಿರುವ ಆಸನ (ಯಾ ಅಲ್ಲಿಂದ ಕಾಣುವ ಹತ್ತಿರದ ನೋಟ) (ರೂಪಕವಾಗಿ ಸಹ).
  2. (ಮುಷ್ಟಿಕಾಳಗ ಮೊದಲಾದವುಗಳ) ಅಖಾಡ ಪಕ್ಕದ ಆಸನ (ಯಾ ಅಲ್ಲಿಂದ ಕಾಣುವ ನೋಟ) (ರೂಪಕವಾಗಿ ಸಹ).