See also 1ringside
2ringside ರಿಂಗ್‍ಸೈಡ್‍
ಗುಣವಾಚಕ

(ಆಸನ, ನೋಟ ಮೊದಲಾದವುಗಳ ವಿಷಯದಲ್ಲಿ) ಕಾರ್ಯರಂಗಕ್ಕೆ–ಹತ್ತಿರದ, ಸಮೀಪದ (ರೂಪಕವಾಗಿಸಹ): ringside seat (or view).

  1. ಸರ್ಕಸ್‍ ರಂಗದ ಪಕ್ಕದಲ್ಲಿಯೇ ಪ್ರದರ್ಶನ ಚೆನ್ನಾಗಿ ಕಾಣುವಂತೆ ಹಾಕಿರುವ ಆಸನ (ಯಾ ಅಲ್ಲಿಂದ ಕಾಣುವ ಹತ್ತಿರದ ನೋಟ) (ರೂಪಕವಾಗಿ ಸಹ).
  2. (ಮುಷ್ಟಿಕಾಳಗ ಮೊದಲಾದವುಗಳ) ಅಖಾಡ ಪಕ್ಕದ ಆಸನ (ಯಾ ಅಲ್ಲಿಂದ ಕಾಣುವ ನೋಟ) (ರೂಪಕವಾಗಿ ಸಹ).