See also 2rick  3rick  4rick
1rick ರಿಕ್‍
ನಾಮವಾಚಕ

ಹುಲ್ಲುಮೆದೆ; ಬಣಬೆ; ಧಾನ್ಯದ ಒಟ್ಟಿಲು (ಮುಖ್ಯವಾಗಿ ಕ್ರಮವಾಗಿ ಕಟ್ಟಿ, ಮೇಲು ಚಾವಣಿಯುಳ್ಳ ಸ್ಥಳದಲ್ಲಿಟ್ಟದ್ದು).

See also 1rick  3rick  4rick
2rick ರಿಕ್‍
ಸಕರ್ಮಕ ಕ್ರಿಯಾಪದ

ಮೆದೆ ಒಟ್ಟು; ಮೆದೆಯಾಗಿ ಒಟ್ಟು; (ಹುಲ್ಲುನ್ನು) ಒಟ್ಟಿಲು ಮಾಡು.

See also 1rick  2rick  4rick
3rick ರಿಕ್‍
ನಾಮವಾಚಕ

ಸ್ವಲ್ಪ ಉಳುಕು.

See also 1rick  2rick  3rick
4rick ರಿಕ್‍
ಸಕರ್ಮಕ ಕ್ರಿಯಾಪದ

(ಕಾಲು ಮೊದಲಾದವನ್ನು) ಸ್ವಲ್ಪ ಉಳುಕಿಸು ಯಾ ಉಳುಕಿಸಿಕೊ.