See also 2rick  3rick  4rick
1rick ರಿಕ್‍
ನಾಮವಾಚಕ

ಹುಲ್ಲುಮೆದೆ; ಬಣಬೆ; ಧಾನ್ಯದ ಒಟ್ಟಿಲು (ಮುಖ್ಯವಾಗಿ ಕ್ರಮವಾಗಿ ಕಟ್ಟಿ, ಮೇಲು ಚಾವಣಿಯುಳ್ಳ ಸ್ಥಳದಲ್ಲಿಟ್ಟದ್ದು).