See also 2reversible
1reversible ರಿವರ್ಸಿ(ರ್ಸ)ಬ್‍ಲ್‍
ಗುಣವಾಚಕ
  1. ಹಿಮ್ಮೊಗ ಯಾ ಮೇಲ್ಮೊಗ–ಮಾಡಬಲ್ಲ, ಆಗಬಲ್ಲ.
  2. ಒಳಹೊರಗು–ಮಾಡಬಲ್ಲ, ಆಗಬಲ್ಲ.
  3. ತಲೆಕೆಳಗು–ಮಾಡಬಲ್ಲ, ಆಗಬಲ್ಲ.
  4. ಹಿಂದುಮುಂದು–ಮಾಡಬಲ್ಲ, ಆಗಬಲ್ಲ.
  5. ಪೂರ್ವಸ್ಥಿತಿಗೆ–ತರಬಲ್ಲ, ಬರಬಲ್ಲ; ವ್ಯತ್ಯಾಸ–ಮಾಡಬಲ್ಲ, ಆಗಬಲ್ಲ.
  6. (ವಾಹನ, ಎಂಜಿನ್‍ ವಿಷಯದಲ್ಲಿ) ಹಿಂದಕ್ಕೆ–ನಡೆಸಬಲ್ಲ, ಹೋಗಬಲ್ಲ; ಹಿಂಚಲನ, ಹಿಂಚಾಲನ–ಸಾಧ್ಯ.
  7. (ನ್ಯಾಯಶಾಸ್ತ್ರ) (ತೀರ್ಪು ಮೊದಲಾದವುಗಳ ವಿಷಯದಲ್ಲಿ) ರದ್ದು–ಮಾಡಬಲ್ಲ, ಆಗಬಲ್ಲ.
  8. (ಮುಖ್ಯವಾಗಿ ವಾಲ್‍ಟ್ಸ್‍ ತ್ಯ, ನರ್ತಕಿಯ ವಿಷಯದಲ್ಲಿ) ಪ್ರತಿಮುಖವಾಗಿ ಸುತ್ತಬಲ್ಲ.
  9. (ಬಟ್ಟೆಯ ವಿಷಯದಲ್ಲಿ) ತಿರುವು ನೇಯ್ಗೆಯ; ತಿರುವು ಅಚ್ಚಿನ:
    1. ಎರಡು ಮಗ್ಗುಲುಗಳೂ ಒಂದೇ ತೆರನಾಗಿರುವಂತೆ ನೇಯ್ದಿರುವ ಯಾ ಅಚ್ಚೊತ್ತಿರುವ; ಎರಡು ಮಗ್ಗುಲೂ ಒಂದೇ ಸಮನಾಗಿರುವ.
    2. ತಿರುಗಿಸಿ ಉಡಬಲ್ಲ; ಯಾವುದೇ ಮಗ್ಗುಲು ಹೊರಗೆ ಕಾಣುವಂತೆ ಧರಿಸಬಲ್ಲ.
See also 1reversible
2reversible ರಿವರ್ಸಿ(ರ್ಸ)ಬ್‍ಲ್‍
ನಾಮವಾಚಕ

ತಿರುವುನೇಯ್ಗೆ ಯಾ ತಿರುವು ಅಚ್ಚಿನ–ಬಟ್ಟೆ; ಎರಡು ಮಗ್ಗುಲೂ ಒಂದೇ ವಿಧವಾಗಿರುವಂತೆ ನೇಯ್ದ ಯಾ ಅಚ್ಚೊತ್ತಿದ ಬಟ್ಟೆ.