See also 2retread  3retread
1retread ರೀಟ್ರೆಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ retrod; ಭೂತಕೃದಂತ retrodden).

(ಹಾದಿ ಮೊದಲಾದವನ್ನು) ಮತ್ತೆ ತುಳಿ; ಪುನಃ ನಡೆ; ತಿರುಗಿ ಹೆಜ್ಜೆಹಾಕು.

See also 1retread  3retread
2retread ರೀಟ್ರೆಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ retreaded).

(ಚಕ್ರದ ಟೈರಿಗೆ) ಹೊಸ (ಹೊರ)ಪಟ್ಟೆ–ಹಾಕು, ತೊಡಿಸು, ಜೋಡಿಸು.

See also 1retread  2retread
3retread ರೀಟ್ರೆಡ್‍
ನಾಮವಾಚಕ

(ಟೈರಿಗೆ ಜೋಡಿಸಿದ) ಹೊಸ (ಹೊರ)ಪಟ್ಟೆ.