See also 2retread  3retread
1retread ರೀಟ್ರೆಡ್‍
ಸಕರ್ಮಕ ಕ್ರಿಯಾಪದ
(ಭೂತರೂಪ retrod; ಭೂತಕೃದಂತ retrodden).

(ಹಾದಿ ಮೊದಲಾದವನ್ನು) ಮತ್ತೆ ತುಳಿ; ಪುನಃ ನಡೆ; ತಿರುಗಿ ಹೆಜ್ಜೆಹಾಕು.